ಅನಂತಪಥ
೫೦ನೇ ಸುವರ್ಣ ಸಂಚಿಕೆ ಅನಾವರಣ ಕಾರ್ಯಕ್ರಮ ನೊಂದಣಿ
ಶ್ರೀ ಅನಂತಕುಮಾರ್ ಅವರ ಜೀವನ ದರ್ಶಿನಿಯಾಗಿ ಅನಂತಕುಮಾರ್ ಪ್ರತಿಷ್ಠಾನದಿಂದ ಪ್ರತೀ ತಿಂಗಳೂ ಪ್ರಕಟವಾಗುತ್ತಿರುವ “ಅನಂತಪಥ” ಪತ್ರಿಕೆಗೆ ೫೦ರ ಸಂಭ್ರಮ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮಗೆ ಆದರದ ಸ್ವಾಗತ.
22 ಆಗಸ್ಟ್ 2024, ಸಾಯಂಕಾಲ 4 ಗಂಟೆಗೆ