On Nov 12th, 2018, we lost one of the tallest leaders of India, our beloved Shri Ananth Kumar. On his 3rd Punya Tithi, as per our annual tradition, we will be doing a Memorial talk & a Walk – ಪಂಜಿನ ಮೆರವಣಿಗೆ.
On this occasion at 4 PM, 12th Nov 2021, Friday in RV teachers’ college the First AnanthKumar Memorial Lecture will be delivered by Shri Nitin Gadkari ji on the topic ‘ Progressive Politics ‘ followed by an interactive session.
Later at 6.00pm on 12th Nov join us for the memorial walk saluting the great souls of our Nation.
Memorial Walk Route:
RV Teachers College- Lalbagh west gate, VVPuram circle, DVG circle, Gandhi Bazar, Swami Vivekananda Statue.
We are restricting the number to 250 members only for the walk.
12ನೇ ನವಂಬರ್ 2021 , ಶುಕ್ರವಾರ ಶ್ರೀ ಅನಂತಕುಮಾರ್ ಅವರ 3 ನೇ ಪುಣ್ಯಸ್ಮರಣೆಯಂದು ಅನಂತಕುಮಾರ ಸ್ಮಾರಕ ಉಪನ್ಯಾಸವನ್ನು ಮಾನ್ಯ ಶ್ರೀ ನಿತಿನ್ ಗಡ್ಕರಿ ಅವರು ಆರ್ ವಿ ಟೀಚರ್ಸ್ ಕಾಲೇಜ್, ಜಯನಗರ ಇಲ್ಲಿ ‘ಅಭಿವೃದ್ಧಿಪರ ರಾಜಕಾರಣ’ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ನಂತರದಲ್ಲಿ ಸಂಜೆ 6.00 ಗಂಟೆಗೆ ನಮ್ಮ ನಾಡಿನ ಮಹಾನ್ ಚೇತನಗಳಿಗೆ ನಮನ ಸಲ್ಲಿಸುವ ಸಲುವಾಗಿ ಅನಂತ ಸ್ಮೃತಿ ನಡಿಗೆ – ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಗ:
ಆರ್‌ವಿ ಶಿಕ್ಷಕರ ಕಾಲೇಜು- ಲಾಲ್‌ಬಾಗ್ ಪಶ್ಚಿಮ ದ್ವಾರ, ವಿವಿಪುರಂ ವೃತ್ತ, ಡಿವಿಜಿ ವೃತ್ತ, ಗಾಂಧಿ ಬಜಾರ್ ಮುಖ್ಯ ರಸ್ತೆ, ಸ್ವಾಮಿ ವಿವೇಕಾನಂದ ಪ್ರತಿಮೆ, ಅದಮ್ಯ ಚೇತನ.
ಅನಂತ ಸ್ಮೃತಿ ನಡಿಗೆ – ಪಂಜಿನ ಮೆರವಣಿಗೆಗೆ 250 ಜನರಿಗೆ ಮಾತ್ರ ಅವಕಾಶ.