ಅನಂತ ಕುಮಾರ್ ಪ್ರತಿಷ್ಠಾನವು ಅದಮ್ಯಚೇತನದ ಸಹಕಾರದೊಂದಿಗೆ –
ನಮ್ಮ ಕಾಶ್ಮೀರ – ನಮ್ಮ ಹೊಣೆ- ಎಂಬ ರಾಷ್ಟ್ರೀಯ ಸಂವಾದ ಕಾರ್ಯಕ್ರಮ ವನ್ನು , ಇದೇ ಶುಕ್ರವಾರ , 22/4/2022 ರಂದು ಸಂಜೆ 6 ಗಂಟೆಗೆ ಜಯನಗರದ ಕಾಶ್ಮೀರ ಭವನದಲ್ಲಿ ಹಮ್ಮಿಕೊಂಡಿದ್ದು , ಆ ದಿನ ನಮ್ಮ “ಅನಂತ ಪಥ ಪತ್ರಿಕೆ” ಯ ಬಿಡುಗಡೆ ಯ ಕಾರ್ಯಕ್ರಮ ಸಹ ಇರುತ್ತದೆ.
ತಮಗೆ ಹಾರ್ದಿಕ ಸ್ವಾಗತ.

ಮಾನ್ಯ ಮಂತ್ರಿಗಳಾದ ಶ್ರೀ ಅರಗ ಜ್ಞಾನೇಂದ್ರ ರವರು ಅತಿಥಿಗಳಾಗಿರುತ್ತಾರೆ.

ಶ್ರೀ ಆರ್.ಕೆ.ಮಟ್ಟೂ , ಶ್ರೀ ಪ್ರಕಾಶ್ ಬೆಳವಾಡಿ , ಶ್ರೀಮತಿ ಸಹನಾ ವಿಜಯ ಕುಮಾರ್ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.

ನಿಮ್ಮ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿ. – https://forms.gle/VA1H8A7sasLkn92s7
Location Map: https://goo.gl/maps/sYAKr9yH4UxPiV1W9
ಅಥವಾ ಕರೆ ಮಾಡಿ: +91 89046 23967

We invite you for the Nation First Dialogues – Seminar on “Our Kashmir – Our Responsibility” to be organised on Friday, 22 April 2022 at 6:00 pm in Kashmir Bhavan, Bengaluru
(Location Map: https://goo.gl/maps/qZuRQnfSy5UWgiAw9)

Sri Araga Jnanendra – Hon’ble Home Minister of Karnataka will be inaugurating the session, followed by speech from Smt. Sahana Vijay Kumar, Sri R K Mattoo and Sri Prakash Belawadi.

Register here: https://forms.gle/VA1H8A7sasLkn92s7 to reserve your seat.

For more information, Call: +91 89046 23967

Scroll to Top