9th Edition of Ananthapatha Magazine Release

& Lecture on "Water and Our Future"

is organised on Monday, 22 March 2021 at 4:00 pm
To join online for the event,

Also you can watch live on

ಅನಂತ ಪಥ - ಮಾಸಪತ್ರಿಕೆಯ 9ನೇ ಸಂಚಿಕೆಯ ಬಿಡುಗಡೆ

ಕಾರ್ಯಕ್ರಮವನ್ನು , 22/3/2021 ರ ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು , "ನೀರು ಮತ್ತು ನಮ್ಮ ಭವಿಷ್ಯ " ಎಂಬ ವಿಷಯದ ಬಗ್ಗೆ ಉಪನ್ಯಾಸ ಆಯೋಜಿಸಲಾಗಿದೆ. ತಾವೆಲ್ಲರೂ ಭಾಗವಹಿಸಬೇಕಾಗಿ ಕೋರಿಕೆ.

ತಮ್ಮ ಹೆಸರು ನೋಂದಾಯಿಸುವ ಮೂಲಕ, ಕಾರ್ಯಕ್ರಮದಲ್ಲಿ ಭಾಗವಹಿಸುವ ಲಿಂಕ ಕಳುಹಿಸಲು ಅನುವು ಮಾಡಿಕೊಡಿ.

- ಅನಂತಕುಮಾರ ಪ್ರತಿಷ್ಠಾನ

Scroll to Top