ನಮಸ್ಕಾರ !
ನಾಡಿನ ಧೀಮಂತ ಜನನಾಯಕ, ಅಜಾತಶತ್ರು, ಜನಪರ ಹೋರಾಟಗಾರ, ಕರ್ನಾಟಕದ ಆಪದ್ಬಾಂಧವ ಶ್ರೀ ಅನಂತಕುಮಾರರ ಪುಣ್ಯತಿಥಿಯ ಸಂದರ್ಭದಲ್ಲಿ , ಅನಂತಕುಮಾರರ ಸ್ಮರಣೆಯಲ್ಲಿ ಅನಂತ ಸ್ಮೃತಿ ನಡಿಗೆ – ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ.
ನವಂಬರ್ 12, 2024, ಸಮಯ: ಸಾಯಂಕಾಲ 5.00  ರಿಂದ 7.00 ರವರೆಗೆ.
ಪ್ರಾರಂಭ ಸ್ಥಳ : ಅನಂತಪ್ರೇರಣಾ ಕೇಂದ್ರ, ಸೌತ್ ಎಂಡ್ ವೃತ್ತ,
ನೀವೂ ಬನ್ನಿ, ಇತರರನ್ನು ಕರೆ ತನ್ನಿ.

On the occasion of the Punya Tithi (death anniversary) of the visionary leader of our state, a beloved people’s representative, fearless warrior for the common good, and Karnataka’s steadfast friend, Shri Ananth Kumar, an “Ananth Smruti Nadige” (memorial walk) and torch march has been organized in his memory.

Date: November 12, 2024
Time: 5:00 PM to 7:00 PM
Starting Point: Ananth Prerana Kendra, South End Circle

Please join us and bring others along.

Register Now

Have you visited Ananth Prerana Kendra, South-end Circle?
Have you seen the film about Shri Ananthkumar screened there?
Scroll to Top